ತೌಸೀಫ್ ಸಅದಿಯವರ ಚಿಕಿತ್ಸೆಗೆ 2 ನೇ ಹಂತದ ಸಹಾಯವಾಗಿ 4,575 ರೂಪಾಯಿಗಳನ್ನು ಅವರ ಅಕೌಂಟಿಗೆ ಇಂದು ವರ್ಗಾವಣೆ ಮಾಡಲಾಯಿತು.
ಅಸ್ಸಲಾಮು ಅಲೈಕುಂ. ನಮ್ಮ ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಎಂಬ ಸಂಘಟನೆಯ ಬ್ಲಾಗ್ ಆಗಿದ್ದು, ಗೌರವಾನ್ವಿತ ಉಸ್ತಾದರ ಮತ್ತು ಶಿಷ್ಯಂದಿರ ಸಂಘಟನೆಯ ಅಧೀನದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಈ ಬ್ಲಾಗಿನಲ್ಲಿ ಲಭಿಸಲಿದೆ. . ಉಸ್ತಾದರ ನಿರ್ದೇಶನದಲ್ಲಿ ಬ್ಲಾಗ್ ಮುಂದುವರಿಯಲಿದೆ. ಇಂಶಾ ಅಲ್ಲಾಹ್.